ಮುದ್ದಿ ಕಿ ಬಾತ್ | ಇಂದಿರಾ ಕ್ಯಾಂಟೀನ್‌ ಹೆಸರು ಬದಲಿಸಲಿದ್ದಾರಂತೆ ಬಿಎಸ್‌ವೈ!

ಸದ್ಯಕ್ಕಂತೂ ಸಿಎಂ ಆಗಿರುವ ಯಡಿಯೂರಪ್ಪನವರು ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ತಮ್ಮ ಅನುಕೂಲಕ್ಕೆ ತಕ್ಕ ಆಡಳಿತ ಸೃಷ್ಟಿ ಮಾಡಿಕೊಳ್ಳುತ್ತಿರುವ ಅವರು ಇಂದಿರಾ ಕ್ಯಾಂಟೀನ್‌ ಹೆಸರನ್ನೂ ಬದಲಿಸೋ ಪ್ಲಾನ್‌ ಮಾಡಿದ್ದಾರಂತೆ. ಅದರ ಕುರಿತು ಇಂದಿನ ‘ಮುದ್ದಿ ಕಿ ಬಾತ್’

ಸ್ಟೇಟ್‌ಮೆಂಟ್‌ | ವಿಧಾನಸೌಧ ಸಾರ್ವಜನಿಕ ಆಸ್ತಿ, ಅದನ್ನು ಪಾರಂಪರಿಕ ಕಟ್ಟಡವೆಂದು ಘೋಷಿಸಿ
ಮುದ್ದಿ ಕಿ ಬಾತ್ | ಜನನಾಯಕರು ಸೌಧದಲ್ಲಿದ್ದರೆ ಅವರ ಮಕ್ಕಳು ಚಂದ್ರಲೋಕದಲ್ಲಿ!
ಎಚ್ ಸಿ ಮಹದೇವಪ್ಪ ಮನದ ಮಾತು | ಸಿದ್ದರಾಮಯ್ಯಗೆ ನನ್ನ ಮೇಲೆ ಮುನಿಸಿಲ್ಲ
Editor’s Pick More