ವೈರಲ್ ವಿಡಿಯೋ | ಬ್ಯಾಗ್ ಕದಿಯಲು ಬಂದ ಆಗಂತುಕನಿಗೆ ಮಹಿಳೆ ಮಾಡಿದ್ದೇನು?

ಬ್ರೆಜಿಲ್‌ನಲ್ಲಿ ತಾಯಂದಿರ ದಿನದ ಪ್ರಯುಕ್ತ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಕಾರ್ಯಕ್ರಮ ಆಯೋಜಿಸಿದ್ದರು. ಈ ಸಂದರ್ಭ ಏಕಾಏಕಿ ಗನ್ ಹಿಡಿದುಕೊಂಡು ಬಂದ ಆಗಂತುಕನೊಬ್ಬ, ಬ್ಯಾಗ್ ಕದಿಯಲು ಯತ್ನಿಸಿದ್ದ. ಮುಂದೇನಾಯಿತು?

ಬ್ರೆಜಿಲ್‌ನಲ್ಲಿ ತಾಯಿಯೊಬ್ಬಳು ನೂರಾರು ಮಕ್ಕಳ ಪ್ರಾಣ ಉಳಿಸಿದ್ದಾಳೆ. ತಾಯಂದಿರ ದಿನದ ಪ್ರಯುಕ್ತ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಕಾರ್ಯಕ್ರಮ ಆಯೋಜಿಸಿದ್ದರು. ಈ ಸಂದರ್ಭ ಏಕಾಏಕಿ ಗನ್ ಹಿಡಿದುಕೊಂಡು ಬಂದ ಆಗಂತುಕನೊಬ್ಬ, ಬ್ಯಾಗ್ ಕದಿಯಲು ಯತ್ನಿಸಿದ್ದಾನೆ. ಕೂಡಲೇ ಕಾರ್ಯಪ್ರವೃತ್ತಳಾದ ಕಾಟಿಯಾ ಸತ್ರೆ ಎಂಬ ಮಹಿಳೆ ಗನ್ ತೆಗೆದು ಆತನಿಗೆ ಶೂಟ್ ಮಾಡಿದ್ದಾರೆ. ಈ ದೃಶ್ಯ ಅಲ್ಲೆ ಇದ್ದ ಸಿಸಿಕ್ಯಾಮಾರದಲ್ಲಿ ಸೆರೆಯಾಗಿದ್ದು, ಮಹಿಳೆಯ ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More