ರಿಹರ್ಸಲ್ | ಚಂದ್ರಶೇಖರ್ ಶಾಸ್ತ್ರಿ ನಿರ್ದೇಶನದ ‘ಸುಪಾರಿ ಕೊಲೆ’ ನಾಟಕದ ದೃಶ್ಯ

ಶಿವಕುಮಾರ್ ಮಾವಲಿ ರಚನೆಯ, ಚಂದ್ರಶೇಖರ್ ಶಾಸ್ತ್ರಿ ನಿರ್ದೇಶನದ ನಾಟಕ ‘ಸುಪಾರಿ ಕೊಲೆ’ ಕಳೆದ ಮೇ ತಿಂಗಳಲ್ಲಿ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಮೊಟ್ಟಮೊದಲ ಪ್ರದರ್ಶನ ಕಂಡಿತು, ಮೆಚ್ಚುಗೆಯನ್ನೂ ಗಳಿಸಿತು. ಇದಕ್ಕೂ ಮೊದಲು ನಾಟಕ ತಂಡ ನಡೆಸಿದ ತಾಲೀಮಿನ ದೃಶ್ಯ ಇಲ್ಲಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More