ರಂಗ ದಿಶಾ | ‘ಡಿಂಗ್‌ಡಾಂಗ್‌ ಸಾಹೇಬ’, ‘ಬಾರೋ ಬಾರೋ’ ಗೀತೆಗಳ ಪ್ರಸ್ತುತಿ

ವಿಧಾನಸಭಾ ಚುನಾವಣೆಯ ಗದ್ದಲ ಮುಗಿದಿದೆ. ಆ ಗದ್ದಲದಲ್ಲಿ ಕಳೆದುಹೋಗಿದ್ದ ‘ರಂಗ ದಿಶಾ’ ಇದೀಗ ಮತ್ತೆ ನಿಮ್ಮ ಮುಂದಿದೆ. ಈ ಕಂತಿನಲ್ಲಿ ‘ಸಾಂಭಶಿವ ಪ್ರಹಸನ’ ನಾಟಕದ ‘ಡಿಂಗ್‌ಡಾಂಗ್‌ ಸಾಹೇಬ’, ‘ಮಾರಿಕಾಡು’ ನಾಟಕದ ‘ಬಾರೋ ಬಾರೋ’ ಗೀತೆಗಳನ್ನು ದಿಶಾ ಪ್ರಸ್ತುತಪಡಿಸಿದ್ದಾರೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More