ವೈರಲ್ ವಿಡಿಯೋ | ಪಾರ್ಟಿಯಲ್ಲಿದ್ದ ಎಫ್‌ಬಿಐ ಏಜೆಂಟ್‌ ಮಾಡಿದ್ದೇನು?

ಅಮೆರಿಕದ ಡೆನ್ವರ್ ಸಿಟಿಯಲ್ಲಿನ ಬಾರ್‌ವೊಂದರಲ್ಲಿ ಶನಿವಾರ ರಾತ್ರಿ ವೀಕೆಂಡ್ ಪಾರ್ಟಿಯಲ್ಲಿ ಎಫ್‌ಬಿಐ ಏಜೆಂಟ್‌ವೊಬ್ಬರು ಹೆಜ್ಜೆ ಹಾಕುತ್ತಿದ್ದರು. ಈ ವೇಳೆ, ಅಕಸ್ಮಾತ್ತಾಗಿ ಸೊಂಟದಲ್ಲಿದ್ದ ಗನ್ ಕೆಳಗೆ ಬಿದ್ದಿದೆ. ಗನ್ ಎತ್ತಿಕೊಳ್ಳುವ ಗಡಿಬಿಡಿಯಲ್ಲಿದ್ದ ಆತನ ಕೈಯಿಂದ ಮಿಸ್ ಫೈರ್ ಆಗಿದೆ!

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More