ಮುದ್ದಿ ಕಿ ಬಾತ್ | ಪುಟಗೋಸಿ ಚಳವಳಿಯಿಂದ ಪುಗಸಟ್ಟೆ ಪ್ರಚಾರದವರೆಗೆ

ಅನಂತ ಕುಮಾರ ಹೆಗಡೆ ಅವರು, ‘ ಜೆಡಿಎಸ್‌ ಪುಟಗೋಸಿ ಪಕ್ಷ ಇದ್ದಂತೆ’ ಎಂದಿದ್ದರು. ಸಿಟ್ಟಿಗೆದ್ದ ಜೆಡಿಎಸ್‌ ಕಾರ್ಯಕರ್ತರು, ಹೆಗಡೆ ಅವರ ಮನೆ ಅಡ್ರೆಸ್‌ಗೆ ಪುಟಗೋಸಿಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ! ಈ ಪ್ರಕರಣದಲ್ಲಿ ಹೆಗಡೆ ಅವರು ಬಚಾವಾಗಬಹುದೇ ಎಂಬ ಕುರಿತು ಇಂದಿನ ‘ಮುದ್ದಿ ಕಿ ಬಾತ್‌’

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More