ರಂಜಾನ್‌ ವಿಶೇಷ ವಿಡಿಯೋ | ಇಫ್ತಾರ್‌ಗೆಂದೇ ಬಂದಿಳಿದ ದುಬಾರಿ ಖರ್ಜೂರ

ರಂಜಾನ್ ಪವಿತ್ರ ತಿಂಗಳಲ್ಲಿ ಮುಸಲ್ಮಾನ್ ಬಾಂಧವರು ರೋಜಾದಲ್ಲಿ ಸೇವಿಸುವ ವಿಶೇಷ ಖಾದ್ಯಗಳು ಆಸಕ್ತಿಕರ. ಅವರು ಸೇವಿಸುವ ಬಗೆಬಗೆಯ ಖರ್ಜೂರಗಳಲ್ಲಿ, ಕೆಜಿಗೆ ನಾಲ್ಕು ಸಾವಿರಕ್ಕೂ ಅಧಿಕ ಮೌಲ್ಯದ ಒಂದು ಬಗೆಯ ಖರ್ಜೂರ ವಿದೇಶದಿಂದ ಬಂದಿಳಿದಿವೆ. ಈ ಕುರಿತ ‘ದಿ ಸ್ಟೇಟ್’ ಸ್ಪೆಶಲ್ ಇಲ್ಲಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More