ವೈರಲ್ ವಿಡಿಯೋ | ಕಾಫಿ ಕೈ ಜಾರಿ ಬಿದ್ದಾಗ ನೆದರ್ಲೆಂಡ್ ಪ್ರಧಾನಿ ಮಾಡಿದ್ದೇನು?

ನೆದರ್ಲೆಂಡ್ ಪ್ರಧಾನಮಂತ್ರಿ ಮಾರ್ಕ್ ರುಟ್ ಕಾರ್ಯಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಪಾರ್ಲಿಮೆಂಟ್‌ಗೆ ಆಗಮಿಸುತ್ತಿದ್ದ ಮಾರ್ಕ್ ರುಟ್ ಕೈಯಲ್ಲಿದ್ದ ಕಾಫಿ ಚೆಲ್ಲಿದೆ. ಈ ಸಂದರ್ಭ ಸಹಾಯಕರ ನೆರವು ಪಡೆಯದ ಪ್ರಧಾನಿ, ತಾವೇ ನೆಲವನ್ನು ಸ್ವಚ್ಚಗೊಳಿಸಿದ್ದಾರೆ!

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More