ರಂಜಾನ್ ಸ್ಪೆಷಲ್ ವಿಡಿಯೋ | ಮೈಸೂರಿನ ಮೀನಾ ಬಜಾರಿನ ತರಹೇವಾರಿ ಸಮೋಸ

ಮೈಸೂರಿನ‌ ಮೀನಾ ಬಜಾರ್‌ನಲ್ಲಿರುವ ಎಸ್ ಎಫ್ ಕ್ಯಾಟರಿಂಗ್ ಮಳಿಗೆಗಳಲ್ಲಿ ರಂಜಾನ್ ದಿನಗಳಲ್ಲಿ ನಿತ್ಯ ಐದಾರು ಸಾವಿರ ಸಮೋಸಗಳನ್ನು ತಯಾರಿಸಿ, ಮಾರಲಾಗುತ್ತದೆ. ಮೊಟ್ಟೆ, ತರಕಾರಿ, ಮೀನು, ಚಿಕನ್, ಮಟನ್ ಮತ್ತು ತಲೆ ಮಾಂಸದ ಸಮೋಸ ಇಲ್ಲಿನ ವಿಶೇಷ. ಇದರ ವಿಡಿಯೋ ಇಲ್ಲಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More