ಮುದ್ದಿ ಕಿ ಬಾತ್ | ಎಂ ಬಿ ಪಾಟೀಲ್ ಹಠ, ಪರಮೇಶ್ವರ್ ಅವರಿಗೆ ಹೋರಾಟ? 

ಎಂ ಬಿ ಪಾಟೀಲ್ ಅವರು ಸಮಿಶ್ರ ಸರ್ಕಾರದ ಚಿಂತೆ ಹೆಚ್ಚಿಸುತ್ತಿದ್ದಾರೆ. ಚಿಕ್ಕ ಮಕ್ಕಳಂತೆ ಹಠ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ತಲೆನೋವಾಗುತ್ತಿದ್ದಾರೆ. ಯಾರ ಮಾತನ್ನೂ ಕೇಳುತ್ತಿಲ್ಲ. ಮುಖ್ಯಮಂತ್ರಿಗಳಿಗೂ ಸೊಪ್ಪು ಹಾಕುತ್ತಿಲ್ಲ. ಅವರ ಈ ಬಿಡದ ಹಠ ಯಾವುದಕ್ಕಾಗಿ ಎಂಬುವುದೇ ಇಂದಿನ ‘ಮುದ್ದಿ ಕಿ ಬಾತ್’

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More