ವೈರಲ್ ವಿಡಿಯೋ | ಬಾಲಗುರೂಜಿ ಪಾದಪೂಜೆ ನೆರವೇರಿಸಿದ ರಮೇಶ್ ಕುಮಾರ್

ಸ್ಪೀಕರ್ ರಮೇಶ್ ಕುಮಾರ್ ಅವರಿಗೆ, “ನೀವು ಸತತ 2ನೇ ಬಾರಿಗೆ ಎಂಎಲ್‍ಎ ಆಗುತ್ತೀರಿ,” ಎಂದು ಬಾಲ ಸ್ವಾಮೀಜಿ ಹೇಳಿದ್ದರಂತೆ. ಹೀಗಾಗಿ, ತಮ್ಮ ಮೂಢನಂಬಿಕೆ ವಿರೋಧಿ ನಿಲುವಿನಿಂದಲೇ ಪ್ರಸಿದ್ಧರಾಗಿರುವ ಸ್ಪೀಕರ್‌ ರಮೇಶ್‌ ಕುಮಾರ್‌, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿಗೆ ಪಾದಪೂಜೆ ನೆರವೇರಿಸಿದರಂತೆ. ಇದೀಗ ಪಾದಪೂಜೆಯ ವಿಡಿಯೋ ವೈರಲ್ ಆಗಿದೆ

ಸ್ಟೇಟ್‌ಮೆಂಟ್‌ | ಕೇರಳ, ಕೊಡಗು, ಪ್ರವಾಹ, ಪ್ಯಾರಿಸ್‌
ಮುದ್ದಿ ಕಿ ಬಾತ್ | ಮಳೆ ತೊಂದರೆ ಕೊಟ್ಟರೆ ಅವತ್ತೊಂದಿನ ಮಾತ್ರ ಕೊಡಬೇಕು!
ಸ್ಟೇಟ್‌ಮೆಂಟ್ | ಅಟಲ್‌ ಬಿಹಾರಿ ವಾಜಪೇಯಿ ಎಂಬ ರಾಜಕೀಯ ಒಗಟಿನ ಸುತ್ತ
Editor’s Pick More