ವೈರಲ್ ವಿಡಿಯೋ | ಪೊಲೀಸರು ಎಷ್ಟೇ ಹರಸಾಹಸ ಮಾಡಿದರೂ ದೂರ ಹೋಗಲಿಲ್ಲ ಕೋತಿ!

ಫ್ಲೋರಿಡಾ ಪೋಲಿಸರು ಕಾರು ಕಳ್ಳತನ ಮತ್ತು ಹಿಟ್ ಅಂಡ್ ರನ್ ಆರೋಪದಡಿಯಲ್ಲಿ ಕೋಡಿ ಬ್ಲೇಕ್ ಹೆಸ್ಸನ್ ಎಂಬ ವ್ಯಕ್ತಿಯನ್ನು ಬಂಧಿಸಲು ಮುಂದಾದರು. ಈ ವೇಳೆ ಆರೋಪಿ ಸಾಕಿದ್ದ ಕೋತಿಮರಿಯೊಂದು ಬ್ಲೇಕ್‌ನನ್ನು ಬಿಟ್ಟುಹೋಗಲು ನಿರಾಕರಿಸಿದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More