ಮುದ್ದಿ ಕಿ ಬಾತ್ | ಅಸಮಾಧಾನಗೊಂಡವರಿಗೆ ನಿರ್ಮಿಸಬೇಕಿದೆ ಪ್ರತ್ಯೇಕ ರಸ್ತೆ!

ಕಾಂಗ್ರೆಸ್-ಜೆಡಿಎಸ್ ಸಮಿಶ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿರುವುದು ಅಸಮಾಧಾನಗೊಂಡ ಶಾಸಕರು. ಅವರನ್ನು ಕಡೆಗಣಿಸುವಂತಿಲ್ಲ, ಕಡೆಗಣಿಸದೆ ಇರುವಂತೆಯೂ ಇಲ್ಲ ಎಂಬ ಪೀಕಲಾಟದ ಪರಿಸ್ಥಿತಿ. ಹಾಗಾಗಿ, ಇಂಥವರಿಗಾಗಿ ಪ್ರತ್ಯೇಕ ರಸ್ತೆ ನಿರ್ಮಿಸಬೇಕಿದೆ. ಆ ರಸ್ತೆ ಏನೆಂಬುದೇ ಇಂದಿನ ‘ಮುದ್ದಿ ಕಿ ಬಾತ್’

ಕೆಂಬಸ್ ಕಲ್ಯಾ | ಜಿಟಿಡಿಗೆ ಸಿಕ್ಕ ಖಾತೆ ಸರೀನಾ ಅಂತ ಮತ ಹಾಕಿದವರು ಕೇಳಬಹುದೇ?
ಮುದ್ದಿ ಕಿ ಬಾತ್ | ಶಿಕ್ಷಕ ಹೊರಟಾಗ ಮಕ್ಕಳು ಅಳುತ್ತಾರೆ, ಸಿಎಂ ಬದಲಾದಾಗ?
ಬಿ ಆರ್‌ ಪಾಟೀಲ್‌ ಮನದ ಮಾತು| ಲಿಂಗಾಯತ ಧರ್ಮ ಚಳವಳಿ ಆರಂಭಕ್ಕೇ ದಾರಿ ತಪ್ಪಿತು
Editor’s Pick More