ಮುದ್ದಿ ಕಿ ಬಾತ್ | ಮಳೆ ಮತ್ತು ಮಾತು ಅತಿ ಆಗಬಾರದು ನೋಡಿ

ರಾಜ್ಯದಲ್ಲಿ ಮಳೆ ಹೆಚ್ಚಾಗಿ ಚಾರ್ಮಾಡಿ ಘಾಟ್‌ನಲ್ಲಿ ಬೆಟ್ಟ ಕುಸಿದಿದೆ. ಬೆಟ್ಟ ಕುಸಿದಂತೆ ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇದ ಧರ್ಮದ ಹೋರಾಟವೂ ಕುಸಿಯಿತೇ? ಪ್ರತ್ಯೇಕ ಧರ್ಮ ಹೋರಾಟದ ಜವಾಬ್ದಾರಿಯನ್ನು ಈಗ ಯಾರೂ ಹೊತ್ತುಕೊಳ್ಳುತ್ತಿಲ್ಲ! ಈ ವಿಚಾರ ಕುರಿತು ಇಂದಿನ ‘ಮುದ್ದಿ ಕಿ ಬಾತ್’

ಕೆಂಬಸ್ ಕಲ್ಯಾ | ಜಿಟಿಡಿಗೆ ಸಿಕ್ಕ ಖಾತೆ ಸರೀನಾ ಅಂತ ಮತ ಹಾಕಿದವರು ಕೇಳಬಹುದೇ?
ಮುದ್ದಿ ಕಿ ಬಾತ್ | ಶಿಕ್ಷಕ ಹೊರಟಾಗ ಮಕ್ಕಳು ಅಳುತ್ತಾರೆ, ಸಿಎಂ ಬದಲಾದಾಗ?
ಬಿ ಆರ್‌ ಪಾಟೀಲ್‌ ಮನದ ಮಾತು| ಲಿಂಗಾಯತ ಧರ್ಮ ಚಳವಳಿ ಆರಂಭಕ್ಕೇ ದಾರಿ ತಪ್ಪಿತು
Editor’s Pick More