ಮುದ್ದಿ ಕಿ ಬಾತ್ | ಸಿಎಂ ಎಚ್‌ಡಿಕೆ ಅವರಿಗೆ ಫಿಟ್ನೆಸ್‌ ಚಾಲೆಂಜ್ ಹಾಕಿದ ಪ್ರಧಾನಿಗಳಿಗೊಂದು ಪ್ರಶ್ನೆ

ಪ್ರಧಾನಮಂತ್ರಿಗಳು ಮುಖ್ಯಮಂತ್ರಿ ಎಚ್‌ಡಿಕೆ ಅವರಿಗೆ ಫಿಟ್‌ ಚಾಲೆಂಜ್‌ ಮಾಡಿದ್ದಾರೆ. ಎರಡು ಬಾರಿ ಆಪರೇಷನ್ ಮಾಡಿಸಿಕೊಂಡು ಸುಧಾರಿಸಿಕೊಳ್ಳುತ್ತಿರುವ ಸಿಎಂ ಸೂಕ್ತ ರೀತಿಯಲ್ಲಿ ಉತ್ತರಿಸಿದ್ದಾರೆ. ಪ್ರಧಾನಿಗಳು ಜಾಲೆಂಜ್‌ ಮಾಡುವುದೇ ಆದ್ರೆ ಯಾರಿಗೆ ಮಾಡಬೇಕಿತ್ತು ಗೊತ್ತಾ? 

ಕೆಂಬಸ್ ಕಲ್ಯಾ | ಜಿಟಿಡಿಗೆ ಸಿಕ್ಕ ಖಾತೆ ಸರೀನಾ ಅಂತ ಮತ ಹಾಕಿದವರು ಕೇಳಬಹುದೇ?
ಮುದ್ದಿ ಕಿ ಬಾತ್ | ಶಿಕ್ಷಕ ಹೊರಟಾಗ ಮಕ್ಕಳು ಅಳುತ್ತಾರೆ, ಸಿಎಂ ಬದಲಾದಾಗ?
ಬಿ ಆರ್‌ ಪಾಟೀಲ್‌ ಮನದ ಮಾತು| ಲಿಂಗಾಯತ ಧರ್ಮ ಚಳವಳಿ ಆರಂಭಕ್ಕೇ ದಾರಿ ತಪ್ಪಿತು
Editor’s Pick More