ವೈರಲ್ ವಿಡಿಯೋ | ಬದುಕು ನೀಡಿದ ಜೆಸಿಬಿಯಲ್ಲೇ ಮದುವೆ ಮೆರವಣಿಗೆ!

ಮದುವೆ ದಿನ ಅದ್ಧೂರಿ ಕಾರಿನಲ್ಲಿ ವಧು-ವರರ ಮೆರವಣಿಗೆ ನಡೆಯುವುದು ಸಹಜ. ಆದರೆ, ಪುತ್ತೂರಿನ ಜೋಡಿಯೊಂದು, ಜೆಸಿಬಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿ ಗಮನ ಸೆಳೆದಿದೆ. ವರ ಚೇತನ್ ಜೆಸಿಬಿ ಚಾಲಕನಾಗಿದ್ದು, ತನಗೆ ಬದುಕು ನೀಡಿದ ವಾಹನದಲ್ಲೇ ಮೆರವಣಿಗೆಗೆ ನಿರ್ಧರಿಸಿದ್ದರಂತೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More