ರಂಗ ದಿಶಾ | ‘ಮೈಸೂರು ರಾಜ್ಯ’ ಮತ್ತು ‘ನೀಲಿ ಕುದುರೆ’ ಗೀತೆಗಳ ಪ್ರಸ್ತುತಿ

ರಂಗನಟಿ ದಿಶಾ ರಮೇಶ್ ಅವರಿಂದ ರಂಗಗೀತೆಗಳ ಪ್ರಸ್ತುತಿಯ ವಿಡಿಯೋ ಬ್ಲಾಗ್‌ ಇದು. ಹದಿನೈದು ದಿನಗಳಿಗೊಮ್ಮೆ ಅವರು ರಂಗಗೀತೆಗಳನ್ನು ಹಾಡಲಿದ್ದಾರೆ, ಆ ಕುರಿತು ಮಾತನಾಡಲಿದ್ದಾರೆ. ಈ ಕಂತಿನಲ್ಲಿ ಅವರು ‘ಮೈಸೂರು ರಾಜ್ಯ’ ಮತ್ತು ‘ನೀಲಿ ಕುದುರೆ’ ಗೀತೆಗಳನ್ನು ಪ್ರಸ್ತುತಪಡಿಸಿದ್ದಾರೆ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ
ಕಲಾವಿದ ಎಸ್ ಜಿ ವಾಸುದೇವ್‌ ಸಂದರ್ಶನ | ಆರು ದಶಕಗಳ ಕಲಾ ಬದುಕಿನ ಮೆಲುಕು
ಮುದ್ದಿ ಕಿ ಬಾತ್ | ಬೆಳಗಾವಿ ರಾಜಕಾರವೇ ರಾಜ್ಯ ರಾಜಕಾರಣ ಆದಂತಾಗಿದೆ!
Editor’s Pick More