ಮುದ್ದಿ ಕಿ ಬಾತ್ | ಮೊದಲ ಹಂತದ ಸಾಲ‌ ಮನ್ನಾಗೆ ೨ ಕಿಲೋ ಅಕ್ಕಿ ಕಟ್,‌ ಮುಂದ?

ಕೊಟ್ಟ ಮಾತಿಗೆ ತಪ್ಪಿ ನಡೆಯಬಾರದಂತಲೋ, ಸಾಲ ಮನ್ನಾ ಮಾಡಲೇಬೇಕಾದ ಅನಿವಾರ್ಯತೆಯಿಂದಲೋ ಸಿಎಂ ಎಚ್‌ಡಿಕೆ, ಹಂತಹಂತವಾಗಿ ಸಾಲ ಮನ್ನಾ ಮಾಡಲು ನಿಂತಿದ್ದಾರೆ. ಆದರೆ, ಈ ಹಂತಹಂತದ ಸಾಲ‌‌ ಮನ್ನಾ ಜೊತೆಗೇ ಹಂತಹಂತದಲ್ಲೇ ಏನೇಣೋ ಕಡಿತ ಆಗುತ್ತಿರುವಂತಿದೆ!

ಸ್ಟೇಟ್‌ಮೆಂಟ್‌ | ವಿಧಾನಸೌಧ ಸಾರ್ವಜನಿಕ ಆಸ್ತಿ, ಅದನ್ನು ಪಾರಂಪರಿಕ ಕಟ್ಟಡವೆಂದು ಘೋಷಿಸಿ
ಮುದ್ದಿ ಕಿ ಬಾತ್ | ಜನನಾಯಕರು ಸೌಧದಲ್ಲಿದ್ದರೆ ಅವರ ಮಕ್ಕಳು ಚಂದ್ರಲೋಕದಲ್ಲಿ!
ಎಚ್ ಸಿ ಮಹದೇವಪ್ಪ ಮನದ ಮಾತು | ಸಿದ್ದರಾಮಯ್ಯಗೆ ನನ್ನ ಮೇಲೆ ಮುನಿಸಿಲ್ಲ
Editor’s Pick More