ಮುದ್ದಿ ಕಿ ಬಾತ್ | ಮಕ್ಕಳೊಂದಿಗೆ ಆಚೆ ಹೋಗುವಾಗ ಆಧಾರ್ ಕಾರ್ಡ್ ಕಡ್ಡಾಯ ಇರಲಿ!

ರಾಜ್ಯದಲ್ಲಿ ಸ್ವಂತ ಮಗುವನ್ನು ಕರೆದುಕೊಂಡು ಆಚೆ ಹೋಗಬೇಕಾದರೂ ತಂದೆಯಾದವರು ನೂರು ಬಾರಿ ಯೋಚನೆ ಮಾಡಬೇಕಾಗಿದೆ. ಯಾಕೆಂದರೆ, ರಾಜ್ಯದಲ್ಲಿ ಮಕ್ಕಳ ಕಳ್ಳರ ಸಂಖ್ಯೆ ಹೆಚ್ಚಾಗಿದೆ ಅನ್ನೋ ಸುಳ್ಳು ಸುದ್ದಿ ಹಬ್ಬುತ್ತಲೇ ಇದೆ! ಈ ಹಿನ್ನೆಲೆಯಲ್ಲಿ, ಅಪ್ಪಂದಿರಿಗೆ ಒಂದು ಟಿಪ್ಸ್‌ ಇಲ್ಲಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More