ಸ್ಟೇಟ್‌ಮೆಂಟ್‌ | ಸಾಲ ಕಟ್ಟದವರಿಗೆ 2 ಲಕ್ಷ ರು. ಮನ್ನಾ, ಕಟ್ಟಿದವರಿಗೆ 25,000 ರು. ಪ್ರೋತ್ಸಾಹ ಧನ!

ಸಿಎಂ ಕುಮಾರಸ್ವಾಮಿ ಅವರ ಬಜೆಟ್‌ನಲ್ಲಿ ರೈತ ಸಾಲಮನ್ನಾ ಮುಖ್ಯ ಕೇಂದ್ರ. ಸಾಲ ಮನ್ನಾ ಪಡೆದ ರೈತರು ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳಿಂದ ಎದುರಿಸಬಹುದಾದ ಸಂಕಟದ ಬಗ್ಗೆ ಮುಖ್ಯಮಂತ್ರಿ ಯೋಚಿಸಿದ್ದರೇ? ಸಾಲಮನ್ನಾ, ರೈತರ ಸಾಲ ಸೌಲಭ್ಯಗಳ ವಿಷಯದಲ್ಲಿ ರಾಜ್ಯಕ್ಕೆ ಸೀಮಿತ ಅಧಿಕಾರ, ರೈತರು ಎದುರಿಸಬಹುದಾದ ಸಮಸ್ಯೆಗಳನ್ನು ಸುಗತ ಶ್ರೀನಿವಾಸರಾಜು ವಿಶ್ಲೇಷಿಸಿದ್ದಾರೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More