ಮುದ್ದಿ ಕಿ ಬಾತ್ | ರಾಜ್ಯದ ವಿರೋಧ ಪಕ್ಷ ನಿಜಕ್ಕೂ ಮಾಡುತ್ತಿರುವುದೇನು?

ರಾಜ್ಯದಲ್ಲಿ ನಿಜಕ್ಕೂ ವಿರೋಧ ಪಕ್ಷ ಇದೆಯೇ ಅನ್ನೋ ಪ್ರಶ್ನೆ ಈಗ ಜನರನ್ನು ಕಾಡುತ್ತಿದೆ. ಸಾಮಾನ್ಯವಾಗಿ ವಿರೋಧ ಪಕ್ಷವು ರಾಜ್ಯ ಸರ್ಕಾರವನ್ನು ರಾಜ್ಯದ ಒಳಿತಿಗಾಗಿ ಎಚ್ಚರಿಸುವ ಕೆಲಸ ಮಾಡುತ್ತದೆ. ಆದರೆ, ರಾಜ್ಯದಲ್ಲಿ ಈಗಿರುವ ವಿರೋಧ ಪಕ್ಷ ಮಾಡುತ್ತಿರುವುದೇನು ಎಂಬುದೇ ಇಂದಿನ ‘ಮುದ್ದಿ ಕಿ ಬಾತ್’

ಕಲಾವಿದ ಎಸ್ ಜಿ ವಾಸುದೇವ್‌ ಸಂದರ್ಶನ | ಆರು ದಶಕಗಳ ಕಲಾ ಬದುಕಿನ ಮೆಲುಕು
ಮುದ್ದಿ ಕಿ ಬಾತ್ | ಬೆಳಗಾವಿ ರಾಜಕಾರವೇ ರಾಜ್ಯ ರಾಜಕಾರಣ ಆದಂತಾಗಿದೆ!
ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ
Editor’s Pick More