ಸ್ಟೇಟ್‌ಮೆಂಟ್ | ವೋಟ್ ‌ಶೇರ್ ಮತ್ತು ಸೀಟ್ ‌ಶೇರ್‌ ಸವಾಲನ್ನು ಹೇಗೆ ನಿಭಾಯಿಸಲಿದ್ದಾರೆ ದಿನೇಶ್‌

ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವ ದಿನೇಶ್‌ ಗುಂಡೂರಾವ್ ಅವರೆದುರು ಜೆಡಿಎಸ್‌ ವರಿಷ್ಠ ದೇವೇಗೌಡರ ಅನೂಹ್ಯ ನಡೆಗಳಿಗೆ ಎದುರಾಗುತ್ತಲೇ ಮೈತ್ರಿಧರ್ಮ ನಿಭಾಯಿಸಬೇಕಾದ ಸವಾಲಿದೆ. ಬಹುಮುಖ್ಯವಾಗಿ, ಮುಂದಿನ ದಿನಗಳಲ್ಲಿ ಪಕ್ಷದ ವೋಟ್‌ ಶೇರ್‌ ಮತ್ತು ಸೀಟ್‌ ಶೇರ್‌ಗಳು ಕುಸಿಯದಂತೆ ತಂತ್ರಗಾರಿಕೆ ರೂಪಿಸುವ ಗುರುತರ ಜವಾಬ್ದಾರಿಯೂ ಇದೆ ಎನ್ನುತ್ತಾರೆ ಸುಗತ ಶ್ರೀನಿವಾಸರಾಜು

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More