ಸಮ್ಮಿಶ್ರ ಸರ್ಕಾರ ಮಾಡಿದ ಕೃಷಿ ಸಾಲ ಮನ್ನಾ ಕುರಿತು ಗುಂಡ್ಲುಪೇಟೆ ರೈತನ ಮಾತು

ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡಿಸಿರುವ ಸಿಎಂ ಕುಮಾರಸ್ವಾಮಿ, ಸಾಲ ಮನ್ನಾ ಮಾಡಲು ಸರ್ಕಾರದ ಒಟ್ಟು ಸಾಲದ ಪ್ರಮಾಣ ಹಿಗ್ಗಿಸಿದ್ದಾರೆ. ೩೪ ಸಾವಿರ ಕೋಟಿ ಸಾಲಮನ್ನಾ ಮಾಡಿದ್ದು, ಇದರಿಂದ ರೈತರಿಗೆ ಅನುಕೂಲ ಎಷ್ಟು? ಈ ಕುರಿತು ರೈತರೇ ಹೇಳಿಕೊಂಡ ಮಾತುಗಳು ‘ದಿ ಸ್ಟೇಟ್‌’ನಲ್ಲಿ  

ಕೆಂಬಸ್ ಕಲ್ಯಾ | ಪರಪ್ಪನ ಅಗ್ರಹಾರದಲ್ಲೂ ನಡೆಯಲಿದೆಯಂತೆ ಬಯೋಪಿಕ್ ಆಡಿಶನ್!
ಮುದ್ದಿ ಕಿ ಬಾತ್ | ಮಾನ್ಯ ಮಲ್ಯ ಅವರ ಕುರಿತು ಮಳೆರಾಯನಿಗೆ ಒಂದು ಪತ್ರ!
ವಿಡಿಯೋ | ಚಿತ್ರನಗರಿ ಕುರಿತ ತಮ್ಮ ಕಲ್ಪನೆ ಭಿನ್ನ ಎಂದ ಸಿಎಂ ಕುಮಾರಸ್ವಾಮಿ
Editor’s Pick More