ವೈರಲ್ ವಿಡಿಯೋ | ರಾಗಿಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಮಂಡ್ಯದ ಗೌಡರ ಕರಾಮತ್ತು

ಮಂಡ್ಯ ತಾಲೂಕಿನಲ್ಲಿ ನಡೆದ ರಾಗಿಮುದ್ದೆ ಮತ್ತು ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣದ ಅರಕೆರೆ ಗ್ರಾಮದ ನಿವಾಸಿ ಈರೇಗೌಡರು ಸತತ 9ನೇ ಬಾರಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ! 54ರ ಮೀಸೆ ಈರೇಗೌಡರು 20 ನಿಮಿಷಗಳಲ್ಲಿ ಮೂರು ಕೆ.ಜಿ ತಿಂದಿದ್ದಾರೆ

ಸ್ಟೇಟ್‌ಮೆಂಟ್‌ | ವಿಧಾನಸೌಧ ಸಾರ್ವಜನಿಕ ಆಸ್ತಿ, ಅದನ್ನು ಪಾರಂಪರಿಕ ಕಟ್ಟಡವೆಂದು ಘೋಷಿಸಿ
ಮುದ್ದಿ ಕಿ ಬಾತ್ | ಜನನಾಯಕರು ಸೌಧದಲ್ಲಿದ್ದರೆ ಅವರ ಮಕ್ಕಳು ಚಂದ್ರಲೋಕದಲ್ಲಿ!
ಎಚ್ ಸಿ ಮಹದೇವಪ್ಪ ಮನದ ಮಾತು | ಸಿದ್ದರಾಮಯ್ಯಗೆ ನನ್ನ ಮೇಲೆ ಮುನಿಸಿಲ್ಲ
Editor’s Pick More