ವೈರಲ್ ವಿಡಿಯೋ | ರಾಜಧಾನಿಗಳ ಹೆಸರನ್ನು ಥಟ್ಟನೆ ಹೇಳುವ ಎರಡರ ಹರೆಯದ ಬಾಲೆ

ಹರ್ಯಾಣದ ಪಂಚಕುಲದ ಎರಡು ವರ್ಷದ ಬಾಲಕಿ ಅಮಯ್ರಾ ಗುಲಾಟಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದಾಳೆ. 1.13 ನಿಮಿಷದ ವಿಡಿಯೋದಲ್ಲಿ ಆಕೆ ಭಾರತದ ಎಲ್ಲಾ ರಾಜ್ಯಗಳ ರಾಜಧಾನಿಯ ಹೆಸರನ್ನು ಕೊಂಚವೂ ತಡವರಿಸದೆ ಹೇಳುತ್ತಿದ್ದು, ಆಕೆಯ ಪ್ರತಿಭೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ

ಸ್ಟೇಟ್‌ಮೆಂಟ್‌ | ವಿಧಾನಸೌಧ ಸಾರ್ವಜನಿಕ ಆಸ್ತಿ, ಅದನ್ನು ಪಾರಂಪರಿಕ ಕಟ್ಟಡವೆಂದು ಘೋಷಿಸಿ
ಮುದ್ದಿ ಕಿ ಬಾತ್ | ಜನನಾಯಕರು ಸೌಧದಲ್ಲಿದ್ದರೆ ಅವರ ಮಕ್ಕಳು ಚಂದ್ರಲೋಕದಲ್ಲಿ!
ಎಚ್ ಸಿ ಮಹದೇವಪ್ಪ ಮನದ ಮಾತು | ಸಿದ್ದರಾಮಯ್ಯಗೆ ನನ್ನ ಮೇಲೆ ಮುನಿಸಿಲ್ಲ
Editor’s Pick More