ಮುದ್ದಿ ಕಿ ಬಾತ್ | ಅಂದ್ರಗಿನ, ಶ್ರೀರಾಮುಲು ಸಿಎಂ ಆಗಲು ಹೊಸ ಹಾದಿ ಹುಡುಕಿದ್ದಾರಂತೆ!

ಕಳೆದ ಎಲೆಕ್ಷನ್‌ನಲ್ಲಿ ಬಿಜೆಪಿ ಏನಾದ್ರು ಅಧಿಕಾರಕ್ಕೆ ಬಂದ್ರೆ ನಾನು ಇಂಥದ್ದೆ ಮಂತ್ರಿ ಆಗಬೇಕೆಂದು ಅನೇಕರು ರೆಡಿಯಾಗಿದ್ರು. ಈಗ ಅಧಿಕಾರ ಸಿಗದೇ ಹತಾಶರಾಗಿರುವ ಕೆಲವು ಬಿಜೆಪಿ ನಾಯಕರು ಅಧಿಕಾರಕ್ಕಾಗಿ ದಾರಿ ಹುಡುಕುತ್ತಿದ್ದಾರೆ. ಈ ಪೈಕಿ ಬಿ ಶ್ರೀರಾಮುಲು ಕೂಡ ಒಬ್ಬರು. ಅದರ ಕುರಿತು ಇಂದಿನ `ಮುದ್ದಿ ಕಿ ಬಾತ್‌’ 

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More