ಸ್ಟೇಟ್‌ಮೆಂಟ್‌ | ಕಾಂಗ್ರೆಸ್‌ ಎದುರಿಸಬೇಕಾಗಿರುವ ಸೈದ್ಧಾಂತಿಕ ಸವಾಲುಗಳೇನು?

ಕಾಶ್ಮೀರ, ರಾಮಜನ್ಮಭೂಮಿ ಮುಂತಾದ ವಿಷಯಗಳನ್ನು ಒಳಗೊಂಡ ಕಥನವನ್ನು ಬಿಜೆಪಿ ಬಹುಕಾಲದಿಂದ ಬಳಸುತ್ತಿದೆ. ಅದನ್ನು ಮುಖಾಮುಖಿಯಾಗಲು ಅಧಿಕಾರ ಕೇಂದ್ರೀತ ಮಾತಿನ ಹೊರತಾಗಿ ತನ್ನದೇ ಆದ ಒಂದು ಕಥನವನ್ನು ಕಂಡುಕೊಳ್ಳುವ ಸವಾಲು ಕಾಂಗ್ರೆಸ್‌ ಮುಂದಿದೆ ಎನ್ನುತ್ತಾರೆ ಸುಗತ ಶ್ರೀನಿವಾಸರಾಜು

ಸ್ಟೇಟ್‌ಮೆಂಟ್‌ | ವಿಧಾನಸೌಧ ಸಾರ್ವಜನಿಕ ಆಸ್ತಿ, ಅದನ್ನು ಪಾರಂಪರಿಕ ಕಟ್ಟಡವೆಂದು ಘೋಷಿಸಿ
ಮುದ್ದಿ ಕಿ ಬಾತ್ | ಜನನಾಯಕರು ಸೌಧದಲ್ಲಿದ್ದರೆ ಅವರ ಮಕ್ಕಳು ಚಂದ್ರಲೋಕದಲ್ಲಿ!
ಎಚ್ ಸಿ ಮಹದೇವಪ್ಪ ಮನದ ಮಾತು | ಸಿದ್ದರಾಮಯ್ಯಗೆ ನನ್ನ ಮೇಲೆ ಮುನಿಸಿಲ್ಲ
Editor’s Pick More