ವೈರಲ್ ವಿಡಿಯೋ | ಜೊತೆಯಾಗಿ ಫಿಫಾ ಪಂದ್ಯ ನೋಡಿದ ಮುಖೇಶ್ ಅಂಬಾನಿ- ಅಮಿತಾಬ್

ಅಮಿತಾಬ್ ಬಚ್ಚನ್ ಹಾಗೂ ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಖೇಶ್ ಅಂಬಾನಿ, ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಲ್ಡ್ ಕಪ್ ಟೂರ್ನಿಯ ಸೆಮಿಫೈನಲ್‌ ಪಂದ್ಯವನ್ನು ಜೊತೆಯಾಗಿ ವೀಕ್ಷಿಸಿದ್ದು, ಇವರಿಬ್ಬರೂ ಸ್ಟೇಡಿಯಂನೊಳಗೆ ಹೋಗುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ

ಕೆಂಬಸ್ ಕಲ್ಯಾ | ಪರಪ್ಪನ ಅಗ್ರಹಾರದಲ್ಲೂ ನಡೆಯಲಿದೆಯಂತೆ ಬಯೋಪಿಕ್ ಆಡಿಶನ್!
ಮುದ್ದಿ ಕಿ ಬಾತ್ | ಮಾನ್ಯ ಮಲ್ಯ ಅವರ ಕುರಿತು ಮಳೆರಾಯನಿಗೆ ಒಂದು ಪತ್ರ!
ವಿಡಿಯೋ | ಚಿತ್ರನಗರಿ ಕುರಿತ ತಮ್ಮ ಕಲ್ಪನೆ ಭಿನ್ನ ಎಂದ ಸಿಎಂ ಕುಮಾರಸ್ವಾಮಿ
Editor’s Pick More