ವೈರಲ್ ವಿಡಿಯೋ | ವಿಶ್ವದ ಅತಿ ಉದ್ದದ ಉಗುರಿಗೆ ಕತ್ತರಿ ಹಾಕಿದ ಶ್ರೀಧರ್

ಅತಿ ಉದ್ದದ ಕೈಬೆರಳ ಉಗುರಿನಿಂದಾಗಿ ಗಿನ್ನಿಸ್ ವಿಶ್ವದಾಖಲೆ ಬರೆದ ಪುಣೆಯ ಶ್ರೀಧರ್ ಚೆಲ್ಲಾರ್, ಟೈಮ್ಸ್ ಸ್ಕೇರ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಉಗುರು ಕತ್ತರಿಸಿದ್ದಾರೆ.   31 ಅಡಿ ಉದ್ದದ ಉಗುರನ್ನು ಮ್ಯೂಸಿಯಂನಲ್ಲಿ ಇಡಲಾಗಿದ್ದು, ಶ್ರೀಧರ್ 14 ವರ್ಷದವರಿದ್ದಾಗ ಉಗುರು ಬೆಳೆಸಲು ಆರಂಭಿಸಿದ್ದರು

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More