ಮುದ್ದಿ ಕಿ ಬಾತ್ | ಸಿಎಂ ಕನಸಿನ ಬಿಎಸ್‌ವೈಗೆ ಸಿಕ್ಕಿದ್ದು ಯಾವ ಕುರ್ಚಿ?

ಸಮ್ಮಿಶ್ರ ಸರ್ಕಾರ ಯಾವಾಗ ಬೀಳುತ್ತೆ, ತಾನು ಯಾವಾಗ ಸಿಎಂ ಆಗುವೆ ಅನ್ನೋ ಗ್ಯಾನ ಬಿಎಸ್‌ವೈ ಅವರದ್ದು. ಹೀಗಾಗಿ ಅಧಿವೇಶನದಲ್ಲಿ ಕೂತಾಗಲೂ ಅವರ ಕಣ್ಣಿರೋದು ಸಿಎಂ ಕುರ್ಚಿ ಮೇಲೇನೇ. ಆದರೆ ಅಧಿವೇಶನದ ವೇಳೆ ಸಿಕ್ಕಿದ್ದು ಮಾತ್ರ ಸಿಎಂ ಕುಮಾರಸ್ವಾಮಿಗೆಂದು ಹಾಕಿದ್ದ ಊಟದ ಚೇರು!

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More