ವೈರಲ್ ವಿಡಿಯೋ | ತಲೆಗವಸು ಹಾಕದೆ ನೃತ್ಯ ಮಾಡಿದ ಮಹಿಳೆ ಬಂಧನ; ಬೆಂಬಲಿಗರು ಮಾಡಿದ್ದೇನು?

ತನ್ನ ಮನೆಯಲ್ಲಿ ತಲೆಗವಸು ಹಾಕದೆ ನೃತ್ಯ ಮಾಡಿದ್ದಕ್ಕೆ ಮೈದೆಹೊಜಾಬ್ರಿ ಎಂಬ ಇರಾನ್ ಮಹಿಳೆಯನ್ನು ಬಂಧಿಸಲಾಯಿತು. ಇದೀಗ, ವಿಶ್ವಾದ್ಯಂತ ಸಾಕಷ್ಟು ಮಂದಿ #DancingIsNotaCrime ಹ್ಯಾಷ್‌ಟ್ಯಾಗ್ ಮೂಲಕ ತಮ್ಮ ಡ್ಯಾನ್ಸಿಂಗ್ ವಿಡಿಯೋ ಹಾಕಿ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More