ಮುದ್ದಿ ಕಿ ಬಾತ್ | ಸಚಿವ ಜಿಟಿಡಿ ಈ ಬಾರಿ ಸುದ್ದಿಯಾಗಿದ್ದೇ ಬೇರೆ ಕಾರಣಕ್ಕೆ!

ಜಿ ಟಿ ದೇವೇಗೌಡ ಅವರು ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಹೆಚ್ಚು ಸುದ್ದಿಯಲ್ಲಿದ್ದರು. ಈಗ ಕಾರ್ಯಕ್ರಮವೊಂದರಲ್ಲಿ ಕಾಲೇಜಿಗೆ ಹೋಗೋ ಹುಡುಗಿಯರ ಕುರಿತು ಹೇಳಿಕೆಯೊಂದನ್ನು ನೀಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅವರ ಹೇಳಿಕೆ ಕುರಿತು ಇಂದಿನ ‘ಮುದ್ದಿ ಕಿ ಬಾತ್‌’

ಸ್ಟೇಟ್‌ಮೆಂಟ್‌ | ಸಚಿವ ಎಚ್‌ ಡಿ ರೇವಣ್ಣ ಜನರಲ್ಲಿ ಕ್ಷಮೆ ಕೇಳಬೇಕು
ಗಲ್ಲಿ ಬೆಲ್ಲಿ | ಇಲ್ಲಿದೆ ಬನ್ನಿ, ದಾವಣಗೆರೆಯ ಬೊಂಬಾಟ್ ಮಿರ್ಚಿ-ಮಂಡಕ್ಕಿ
ಮುದ್ದಿ ಕಿ ಬಾತ್ | ಯಾವುದೇ ಪ್ರಶ್ನೆಗೂ ಸಿಎಂ ಎಚ್‌ಡಿಕೆ ಬಳಿ ಇರುತ್ತದೆ ಮರುಪ್ರಶ್ನೆ!
Editor’s Pick More