ಸ್ಟೇಟ್‌ಮೆಂಟ್‌ | ಕಾವಿಧಾರಿ ಅಗ್ನಿವೇಶರ ಮೇಲೆ ನಡೆಸಿದ ಹಲ್ಲೆ ಯಾವ ರೀತಿಯ ಸಂಸ್ಕಾರ?

ಪೇಜಾವರರ ಆಲೋಚನೆಗಳಂತೆ, ಮುರುಘಾ ಶರಣರ ಆಲೋಚನೆಗಳಿರುವುದಿಲ್ಲ. ಹಾಗೆಯೇ ನಿರ್ಮಲಾನಂದ ಶ್ರೀಗಳ ನಿಲುವಿನಂತೆಯೇ ಇನ್ನೊಬ್ಬ ಸ್ವಾಮೀಜಿಯ ನಿಲುವು ಆಗಿರುವುದಿಲ್ಲ. ಕಾವಿಧಾರಿಗಳಲ್ಲೇ ಇಷ್ಟೊಂದು ಅಭಿಪ್ರಾಯ ವೈವಿಧ್ಯತೆ ಇರುವಾಗ ಇನ್ನು ದೇಶದಲ್ಲಿ ಎಷ್ಟಿರಬಹುದು? ಸ್ವಾಮಿ ಅಗ್ನಿವೇಶರ ಅಭಿಪ್ರಾಯವೂ ಹಾಗೇ ಭಿನ್ನವಾಗಿರಬಹುದು ಮತ್ತು ನಾವು ಅದನ್ನು ಒಪ್ಪದೇ ಇರಬಹುದು. ಆದರೆ ಅದನ್ನು ವಿರೋಧಿಸುವ ವಿಧಾನ ಹಿಂಸೆಯಲ್ಲ. ಮಹಾತ್ಮ ಗಾಂಧಿಯನ್ನು ಸ್ವಚ್ಛ ಭಾರತದ ಸಂಕೇತ ಬಳಸುತ್ತಿದ್ದೇವೆ. ಆದರೆ ಗಾಂಧಿಯನ್ನು ಅಷ್ಟಕ್ಕೆ ಸೀಮಿತಗೊಳಿಸದೆ, ಅವರ ಅಹಿಂಸಾ ಮಾರ್ಗವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸುಗತ ಶ್ರೀನಿವಾಸರಾಜು ವಿಶ್ಲೇಷಿಸಿದ್ದಾರೆ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More