ಸ್ಟೇಟ್‌ಮೆಂಟ್‌ | ರಾಹುಲ್‌-ಮೋದಿ ಅಪ್ಪುಗೆಯನ್ನು ನಾವೇಕೆ ಗಂಭೀರವಾಗಿ ಪರಿಗಣಿಸಬೇಕು?

ಅಪ್ಪುಗೆ ಎಂಬುದು ಪ್ರೀತಿ ಮತ್ತು ನಂಬಿಕೆಯನ್ನು ಅಭಿವ್ಯಕ್ತಿಸುವ ಒಂದು ನಡೆ. ಜಗತ್ತಿನ ನಾಯಕರೆನ್ನೆಲ್ಲ ಅಪ್ಪಿ ಅಭಿನಂದಿಸುವ ಪ್ರಧಾನಿ ನರೇಂದ್ರ ಮೋದಿಯವರನ್ನು ಶುಕ್ರವಾರ ಸಂಸತ್ತಿನಲ್ಲಿ ರಾಹುಲ್‌ ಗಾಂಧಿ ಅಪ್ಪುವ ಮೂಲಕ ಭಾವನಾತ್ಮಕ ನಡೆ ಪ್ರದರ್ಶಿಸಿದ್ದಾರೆ. ‘ನಿಮ್ಮಿಂದ ದ್ವೇಷ ಬಿಟ್ಟು ಪ್ರೀತಿಸುವುದನ್ನು ಕಲಿತಿದ್ದೇನೆ’ ಎಂದೂ ಹೇಳಿದ್ದಾರೆ. ರಾಹುಲ್‌ ಅವರ ಈ ನಡೆಯನ್ನು ಹೇಗೆ ನೋಡಬೇಕು ಎಂದು ಸುಗತ ಶ್ರೀನಿವಾಸರಾಜು ವಿಶ್ಲೇಷಿಸಿದ್ದಾರೆ ಮತ್ತು ಸ್ಟಾಲಿನ್‌ ಹಾಗೂ ಮಾವೋ ಕುರಿತು ಹೇಳಿರುವುದನ್ನು ಕಿವಿಗೊಟ್ಟು ಕೇಳಿ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More