ಮುದ್ದಿ ಕಿ ಬಾತ್ | ರೈತರ ಸಾಲ ಮನ್ನಾಗೆ ‘ನಾಗರಹಾವು’ ಸಿನಿಮಾದಿಂದ ಐಡಿಯಾ!

ರೈತರ ಸಾಲ ಮನ್ನಾ ಮಾಡಲು ದುಡ್ಡಿಲ್ಲವೆಂದು ಒದ್ದಾಡುತ್ತಿರುವ ಮುಖ್ಯಮಂತ್ರಿಗಳು ಒಂದು ಕೆಲಸ ಮಾಡಬಹುದು. ಕಪ್ಪು-ಬಿಳುಪು ಸೂಪರ್‌ ಹಿಟ್‌ ಕನ್ನಡ ಚಿತ್ರಗಳನ್ನು ಆಯ್ದು ಅವುಗಳನ್ನು ಸರ್ಕಾರದ ಪರವಾಗಿ ಕಲರ್ ಮತ್ತು ಡಿಜಿಟಲ್ ಸಿನಿಮಾಗಳನ್ನಾಗಿ ಮಾಡಿ ರೀರಿಲೀಸ್‌ ಮಾಡಬಹುದು!

ಸ್ಟೇಟ್‌ಮೆಂಟ್‌ | ಸಚಿವ ಎಚ್‌ ಡಿ ರೇವಣ್ಣ ಜನರಲ್ಲಿ ಕ್ಷಮೆ ಕೇಳಬೇಕು
ಗಲ್ಲಿ ಬೆಲ್ಲಿ | ಇಲ್ಲಿದೆ ಬನ್ನಿ, ದಾವಣಗೆರೆಯ ಬೊಂಬಾಟ್ ಮಿರ್ಚಿ-ಮಂಡಕ್ಕಿ
ಮುದ್ದಿ ಕಿ ಬಾತ್ | ಯಾವುದೇ ಪ್ರಶ್ನೆಗೂ ಸಿಎಂ ಎಚ್‌ಡಿಕೆ ಬಳಿ ಇರುತ್ತದೆ ಮರುಪ್ರಶ್ನೆ!
Editor’s Pick More