ವಿಧಾನಸೌಧ ಉಳಿಸಿ | ವೆಂಕಟರಾವ್ ನಾಡಗೌಡ , ಪಶುಸಂಗೋಪನಾ ಸಚಿವ

ವಿಧಾನಸೌಧವನ್ನು ಮೌಢ್ಯಗಳಿಂದ ದೂರಾಗಿಸುವ, ವಿರೂಪಗೊಳಿಸುವ ಪ್ರಯತ್ನಗಳಿಂದ ರಕ್ಷಿಸುವ ಹಾಗೂ ಮುಂದಿನ ತಲೆಮಾರಿಗೆ ಈ ಭವ್ಯ ವಾಸ್ತುಶಿಲ್ಪವನ್ನು ಉಳಿಸಿಕೊಡುವ ಸಲುವಾಗಿ ‘ದಿ ಸ್ಟೇಟ್‌’ #SaveVidhanaSoudha ಅಭಿಯಾನ ಅರಂಭಿಸಿದೆ. ನಮ್ಮ ಈ ಅಭಿಯಾನಕ್ಕೆ ನೀವೂ ಕೈಜೋಡಿಸುವ ಮೂಲಕ ಪ್ರಜಾಪ್ರಭುತ್ವದ ಹಿರಿಮೆಯನ್ನು ಸಾರುವ ಈ ದ್ಯೋತಕವನ್ನು ರಕ್ಷಿಸಲು ಬೆಂಬಲಿಸಿ. ಪಿಟಿಷನ್‌ಗೆ ಸಹಿ ಹಾಕಿ ಈ ಅಭಿಯಾನವನ್ನು ಬೆಂಬಲಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ: #SaveVidhanaSoudha

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More