ಮುದ್ದಿ ಕಿ ಬಾತ್ | ಮಾಜಿ ಸ್ಪೀಕರ್ ಕೋಳಿವಾಡ ಅವರಿಗೆ ಕೊಟ್ಟ ಸೋಫಾಗಳು ಮಾಜಿಗಳಾದ್ವು!

ಕೆ ಬಿ ಕೋಳಿವಾಡ ಅವರು ಸ್ವೀಕರ್‌ ಆಗಿದ್ದಾಗ ಸರ್ಕಾರದಿಂದ ಅವರಿಗೆ ವಾಸಕ್ಕೆಂದು ಬಂಗಲೆ, ಆ ಬಂಗಲೆಯೊಂದಿಗೆ ಪೀಠೋಪಕರಣಗಳನ್ನು ಕೊಡಲಾಗಿತ್ತು. ಆದರೆ ಯಾವಾಗ ಕೋಳಿವಾಡ ಅವರು ಮಾಜಿ ಆದರೋ ಅವರ ಜೊತೆ ಸರ್ಕಾರಿ ಪೀಠೋಪಕರಣಗಳೂ ಮಾಜಿಗಳಾಗಿದ್ದಾವಂತೆ. ಯಾಕಂದ್ರೆ ಕೋಳಿವಾಡ ಅವರು ಸರ್ಕಾರ ಕೊಡಲಾಗಿದ್ದ ಪೀಠೋಪಕರಣಗಳನ್ನ ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದಾರಂತೆ. ಇಂಥಾ ರಾಜಕಾರಣಿಗಳನ್ನ ನಾವೇನಾದ್ರು ಆದರ್ಶವಾಗಿಟ್ಟುಕೊಂಡರೇ ನಾವು ಎಂತೆಂಥ ಕೆಲಸ ಮಾಡಬಹುದು ಎಂಬುವುದರ ಕುರಿತು ಇಂದಿನ ‘ಮುದ್ದಿ ಕಿ ಬಾತ್‌”

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More