ಭಾರತದ ಮಹಿಳೆಯರು ಹೆಚ್ಚು ಹೆಚ್ಚು ಶಿಕ್ಷಿತರಾದರೂ ಉದ್ಯೋಗದತ್ತ ಮುಖ ಮಾಡುತ್ತಿಲ್ಲವೇಕೆ? 

ಭಾರತದಲ್ಲಿ ಕಳೆದ ೧೩ ವರ್ಷಗಳಲ್ಲಿ ದುಡಿವ ಹೆಣ್ಣುಮಕ್ಕಳ ಪ್ರಮಾಣ ಶೇ.೩೫ರಿಂದ ೨೬ಕ್ಕೆ ಕುಸಿದಿದೆ ಎಂದು ಎಕನಾಮಿಸ್ಟ್‌ ಪತ್ರಿಕೆ ಮುಖ್ಯ ಲೇಖನ ಹೇಳುತ್ತಿದೆ. ಕೃಷಿ ಇರಬಹುದು, ನಗರದ ಉದ್ಯೋಗಗಳಿರಬಹುದು ದುಡಿವ ಮಹಿಳೆಯರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ನೆರೆ ದೇಶಗಳಲ್ಲಿ ಈ ಸಂಖ್ಯೆ ಹೆಚ್ಚಿದೆ. ವೇಗವಾಗಿ ಬೆಳೆವ ಆರ್ಥಿಕತೆ ನಮ್ಮದು ಎನ್ನುವ ಭಾರತದಲ್ಲಿ ಈ ಕುಸಿತವೇಕೆ? ಸುಗತ ಶ್ರೀನಿವಾಸರಾಜು ವಿಶ್ಲೇಷಿಸಿದ್ದಾರೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More