ಮುದ್ದಿ ಕಿ ಬಾತ್ | ಇಲ್ಲಿ ಉತ್ತರ ಕರ್ನಾಟಕದ ಜನ ಗೋಲ್ ಕೀಪಿಂಗ್ ಮಾಡ್ಬೇಕಾಗಿದೆ

ಅಂತೂ ಪ್ರತ್ಯೇಕ ಉತ್ತರ ಕರ್ನಾಟಕಕ್ಕಾಗಿ ಅರ್ಧ ಕರ್ನಾಟಕ ಬಂದ್‌ಗಾಗಿ ರೆಡಿಯಾಗಿದೆ. ಯಾವುದೇ ಹೊಗೆಯಾಡದೇ ಇದ್ದಕ್ಕಿದ್ದಂತೆ ಈ ಪ್ರತ್ಯೇಕತೆ ಬೆಂಕಿ ಹೇಗೆ ಹೊತ್ತಿಕೊಳ್ತು ಎಂಬುದು ಯಾರಿಗೂ ಗೊತ್ತಿಲ್ಲ. ಈ ಗೊಂದಲದ ಪ್ರತ್ಯೇಕತೆಯ ಹೋರಾಟದ ಕುರಿತು ಜನತೆಗೆ ಕಿವಿಮಾತು ಇಂದಿನ `ಮುದ್ದಿ ಕಿ ಬಾತ್‌’ನಲ್ಲಿ 

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More