ರಿಹರ್ಸಲ್‌ | ಮೈಸೂರು ರಂಗಾಯಣದಲ್ಲಿ ಪೌರಾಣಿಕ ನಾಟಕ ‘ಮನ್ಮಥ ವಿಜಯ’

ಮೈಸೂರಿನ ರಂಗಾಯಣವು ‘ಮನ್ಮಥ ವಿಜಯ’ ಸಂಗೀತ ಪ್ರಧಾನ ಪೌರಾಣಿಕ ನಾಟಕವನ್ನು ರಂಗಕ್ಕೆ ತಂದಿದೆ. ಹಿರಿಯ ರಂಗಕಲಾವಿದ ವೈ ಎಂ ಪುಟ್ಟಣ್ಣಯ್ಯ ನಿರ್ದೇಶಿಸಿದ್ದು, ಮುಂದಿನ ಕೆಲವು ವಾರಾಂತ್ಯ (ಪ್ರತಿ ಭಾನುವಾರ ಸಂಜೆ ೬.೩೦ಕ್ಕೆ) ಮೈಸೂರಿನ ಭೂಮಿಗೀತದಲ್ಲಿ ಪ್ರದರ್ಶನಗೊಳ್ಳಲಿದೆ

ಮೈಸೂರಿನ ರಂಗಾಯಣವು ‘ಮನ್ಮಥ ವಿಜಯ’ ಸಂಗೀತ ಪ್ರಧಾನ ಪೌರಾಣಿಕ ನಾಟಕವನ್ನು ರಂಗಕ್ಕೆ ತಂದಿದೆ. ಗುಬ್ಬಿ ಕಂಪನಿಯಲ್ಲಿ ಪಳಗಿದ ಹಿರಿಯ ರಂಗಕಲಾವಿದ ವೈ ಎಂ ಪುಟ್ಟಣ್ಣಯ್ಯ ನಿರ್ದೇಶಿಸಿದ್ದು, ಮುಂದಿನ ಕೆಲವು ವಾರಾಂತ್ಯ (ಪ್ರತಿ ಭಾನುವಾರ ಸಂಜೆ ೬.೩೦ಕ್ಕೆ) ಮೈಸೂರಿನ ಭೂಮಿಗೀತದಲ್ಲಿ ಪ್ರದರ್ಶನಗೊಳ್ಳಲಿದೆ. ರಂಗಾಯಣದ ೨೫ ಮಂದಿ ಹಿರಿಯ, ಕಿರಿಯ ಕಲಾವಿದರು ಇದರಲ್ಲಿ ಅಭಿನಯಿಸುತ್ತಿದ್ದಾರೆ. ಹಿರಿಯ ಕಲಾವಿದ ದ್ವಾರಕಾನಾಥ್ ಕಂಪನಿ ನಾಟಕ ಮಾದರಿಯ ರಂಗಸಜ್ಜಿಕೆಯನ್ನು ರೂಪಿಸಿದ್ದಾರೆ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More