ಮುದ್ದಿ ಕಿ ಬಾತ್ | ಉತ್ತರ ಪ್ರದೇಶದ ಹೆಸರು ಕೇಸರಿ ಪ್ರದೇಶ ಅಂತ ಬದಲಾಗುತ್ತದೆಯೇ?

ಹಿಂದೆ ಅಂಬೇಡ್ಕರ್ ಪ್ರತಿಮೆಗೆ ಕೇಸರಿ ಬಣ್ಣ ಬಳಿಯಲಾಗಿತ್ತು. ಇತ್ತೀಚೆಗೆ ಗಾಂಧಿ ಪ್ರತಿಮೆಗೆ ಕೇಸರಿ ಬಣ್ಣ ಬಳಿಯಲಾಗಿದೆ. ಮುಂದಿನ ದಿನಗಳಲ್ಲಿ ಶಾಲಾ ಪುಸ್ತಕಗಳ ಮುಖಪುಟ ಕೂಡ ಕೇಸರಿಯದ್ದೇ ಅಂತೆ. ಹೀಗೇ ಆದರೆ, ಉತ್ತರ ಪ್ರದೇಶದ ಹೆಸರು ಕೇಸರಿ ಪ್ರದೇಶ ಅಂತ ಬದಲಾಗಲಿದೆಯೋ ಏನೋ!

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More