ವೈರಲ್ ವಿಡಿಯೋ | ಉಜ್ಬೇಕಿ ಮಹಿಳೆ ಜೊತೆ ‘ಇಚಕ ದಾನಾ’ ಹಾಡು ಹೇಳಿದ ಸುಷ್ಮಾ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇತ್ತೀಚೆಗೆ ಕಜಕಿಸ್ತಾನ, ಕಿರ್ಗಿಸ್ತಾನ್ ಮತ್ತು ಉಜ್ಬೇಕಿಸ್ತಾನ ದೇಶಗಳಿಗೆ ಭೇಟಿ ನೀಡಿದ್ದರು. ಭೇಟಿ ವೇಳೆ, ಉಜ್ಬೇಕಿಸ್ತಾನದ ಬಾಲಿವುಡ್ ಅಭಿಮಾನಿಯೊಬ್ಬರು ಸುಷ್ಮಾ ಜೊತೆಗೂಡಿ ಹಾಡಿದ ‘ಶ್ರೀ ೪೨೦’ ಹಿಂದಿ ಸಿನಿಮಾದ ‘ಇಚಕ ದಾನಾ’ ಹಾಡಿನ ವಿಡಿಯೋ ವೈರಲ್ ಆಗಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More