ಮುದ್ದಿ ಕಿ ಬಾತ್ | ಸಿಎಂ ಬರೀ ಭತ್ತ ನಾಟಿ ಮಾಡಿದರೆ ಸಾಕೇ? ಕುಂಟೆ ಹೊಡೆಯೋದು?

ಇದೇ ತಿಂಗಳು ೧೧ನೇ ತಾರೀಖಿನಿಂದು ಸಿಎಂ ಕುಮಾರಸ್ವಾಮಿಯವರು ಮಂಡ್ಯ ಜಿಲ್ಲೆಯ ಭತ್ತದ ಗದ್ದೆಯೊಂದರಲ್ಲಿ ಭತ್ತ ನಾಟಿ ಮಾಡಲಿದ್ದಾರಂತೆ. ಬರೀ ಭತ್ತ ನಾಟಿಯನ್ನಷ್ಟೇ ಮಾಡಿದರೆ, ವಿರೋಧ ಪಕ್ಷದವರು ಈ ವಿಚಾರದ ಕುರಿತು ಏನೆಲ್ಲ ಹೇಳಬಹುದು ಎಂಬುದೇ ಇಂದಿನ ‘ಮುದ್ದಿ ಕಿ ಬಾತ್‌’

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More