ಮುದ್ದಿ ಕಿ ಬಾತ್ | ಭಾರತವನ್ನೇ ಬಿಟ್ಟ ಪ್ರಿಯಾಂಕ ಇನ್ನು `ಭಾರತ್’ ಚಿತ್ರ ಬಿಡಳೇ?

ಸಲ್ಮಾನ್ ಖಾನ್ ಸಿನಿಮಾ `ಭಾರತ್’ನಲ್ಲಿ ನಾಯಕಿಯ ಪಾತ್ರಕ್ಕೆ ಮೊದಲು ಒಪ್ಪಿ, ತದನಂತರ ವೈಯಕ್ತಿಕ ಕಾರಣ ಕೊಟ್ಟು ದೂರ ಸರಿದಿರುವ ಪ್ರಿಯಾಂಕ ಚೋಪ್ರಾ ಮೇಲೆ ಬಾಲಿವುಡ್‌ ಸಿಟ್ಟಾಗಿದೆ. ಆದರೇ ಭಾರತವನ್ನೇ ಬಿಟ್ಟಿರುವ ಪ್ರಿಯಾಂಕ ಚೋಪ್ರಾಳ ಈ ನಿರ್ಧಾರದ ಹಿಂದಿರುವ ನಿಜ ಕಾರಣ ಏನು ಅನ್ನುವುದನ್ನ ಇಂದಿನ `ಮುದ್ದಿ ಕಿ ಬಾತ್’ನಲ್ಲಿ ನೋಡಿ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More