ವೈರಲ್ ವಿಡಿಯೋ | ಕನ್ವರಿಯಾಗಳ ದಾಂಧಲೆಗೆ ವ್ಯಾಪಕ ಆಕ್ರೋಶ

ಶಿವದರ್ಶನಕ್ಕಾಗಿ ತೀರ್ಥಯಾತ್ರೆ ಕೈಗೊಂಡಿದ್ದ ಕನ್ವರಿಯಾ ಭಕ್ತರ ನಡಿಗೆ ವೇಳೆ ರಸ್ತೆಯಲ್ಲಿ ಕಾರನ್ನು ವೇಗವಾಗಿ ಚಲಾಯಿಸಲಾಯಿತು ಎಂದು ಆರೋಪಿಸಿ, ದೊಣ್ಣೆ-ರಾಡ್‌ಗಳಿಂದ ಕಾರನ್ನು ಧ್ವಂಸ ಮಾಡಿರುವ ಘಟನೆ ದೆಹಲಿಯ ಮೋತಿ ಬಾಗ್‌ನಲ್ಲಿ ನಡೆದಿದೆ. ಈ ವಿಡಿಯೋ ಇದೀಗ ವೈರಲ್ ಆಗಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More