ಮುದ್ದಿ ಕಿ ಬಾತ್ | ರಾಜ್ಯದ ಜನ ಸಿಎಂ ಅವರನ್ನ ಬರೀ ಸಮಾಧಾನ ಮಾಡೋದೇ ಆಯಿತೇ?

ಸಿಎಂ ಕುಮಾರಸ್ವಾಮಿಯವರು ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾರೆ, ಅಲ್ಲಿ ಮಾತಾಡುತ್ತಾರೆ ಅಂತೇನಾದರೂ ಗೊತ್ತಾದರೆ, ‘ಮತ್ತೆ ಅಲ್ಲೇನ್ ಕಷ್ಟ ತೋಡ್ಕೊಳ್ತಾರೋ’ ಅಂತ ಯೋಚಿಸುತ್ತಾರೆ ಜನ. ಎಚ್‌ಡಿಕೆ ಹೋದಲ್ಲೆಲ್ಲ ಒಂದೊಂದು ಕಷ್ಟ ಹೇಳುತ್ತಿರುವುದಕ್ಕೆ ಜನಕ್ಕೆ ಹೀಗನಿಸಿತೇ?

ಸ್ಟೇಟ್‌ಮೆಂಟ್‌ | ಸಚಿವ ಎಚ್‌ ಡಿ ರೇವಣ್ಣ ಜನರಲ್ಲಿ ಕ್ಷಮೆ ಕೇಳಬೇಕು
ಗಲ್ಲಿ ಬೆಲ್ಲಿ | ಇಲ್ಲಿದೆ ಬನ್ನಿ, ದಾವಣಗೆರೆಯ ಬೊಂಬಾಟ್ ಮಿರ್ಚಿ-ಮಂಡಕ್ಕಿ
ಮುದ್ದಿ ಕಿ ಬಾತ್ | ಯಾವುದೇ ಪ್ರಶ್ನೆಗೂ ಸಿಎಂ ಎಚ್‌ಡಿಕೆ ಬಳಿ ಇರುತ್ತದೆ ಮರುಪ್ರಶ್ನೆ!
Editor’s Pick More