ವೈರಲ್ ವಿಡಿಯೋ | ವಿಮಾನದಲ್ಲಿ ಕೈಕೊಟ್ಟ ಹವಾನಿಯಂತ್ರಕ, ಪ್ರಯಾಣಿಕರ ಪರದಾಟ

ಪ್ಯಾರಿಸ್‌ನಿಂದ ಇಸ್ಲಾಮಾಬಾದ್‌ಗೆ ತೆರಳುತ್ತಿದ್ದ ವಿಮಾನದಲ್ಲಿ 2 ಗಂಟೆಗೂ ಹೆಚ್ಚು ಕಾಲ ಹವಾನಿಯಂತ್ರಕ ಕಾರ್ಯನಿರ್ವಹಿಸದ್ದರಿಂದ ಆತಂಕ ಸೃಷ್ಟಿಯಾಗಿತ್ತು. ಮಗುವಿನ ತಾಯಿಯೊಬ್ಬರು ಕ್ಯಾಬಿನ್ ಬಾಗಿಲು ತೆರೆಯುವಂತೆ ಸಿಬ್ಬಂದಿಯಲ್ಲಿ ಅಂಗಾಲಾಚುತ್ತಿದ್ದ ದೃಶ್ಯ ಮನ ಕರಗುವಂತಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More