ವೈರಲ್ ವಿಡಿಯೋ | ಬಾಬಾ ರಾಮ್‌ದೇವ್ ಮತ್ತು ಜಗ್ಗಿ ವಾಸುದೇವ್ ಬೈಕ್ ರೈಡ್ ಕಮಾಲ್

ಬಾಬಾ ರಾಮ್‌ದೇವ್ ಮತ್ತು ಜಗ್ಗಿ ವಾಸುದೇವ್ ಬೈಕ್ ರೈಡ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ತಮಿಳುನಾಡಿನ ಕೊಯಮತ್ತೂರಿಗೆ ಭೇಟಿ ನೀಡಿದ ರಾಮ್‌ದೇವ್ ಅವರನ್ನು ಮೋಟಾರ್ ಬೈಕಿನಲ್ಲಿ ಕೂರಿಸಿಕೊಂಡ ಯೋಗಗುರು ತಮ್ಮ ಆಶ್ರಮದ ಸುತ್ತ ಸವಾರಿ ಮಾಡಿದ್ದಾರೆ

ಸ್ಟೇಟ್‌ಮೆಂಟ್‌ | ಸಚಿವ ಎಚ್‌ ಡಿ ರೇವಣ್ಣ ಜನರಲ್ಲಿ ಕ್ಷಮೆ ಕೇಳಬೇಕು
ಗಲ್ಲಿ ಬೆಲ್ಲಿ | ಇಲ್ಲಿದೆ ಬನ್ನಿ, ದಾವಣಗೆರೆಯ ಬೊಂಬಾಟ್ ಮಿರ್ಚಿ-ಮಂಡಕ್ಕಿ
ಮುದ್ದಿ ಕಿ ಬಾತ್ | ಯಾವುದೇ ಪ್ರಶ್ನೆಗೂ ಸಿಎಂ ಎಚ್‌ಡಿಕೆ ಬಳಿ ಇರುತ್ತದೆ ಮರುಪ್ರಶ್ನೆ!
Editor’s Pick More