ವೈರಲ್ ವಿಡಿಯೋ | ಮುಳುಗುತ್ತಿರುವ ಸೇತುವೆ ಮೇಲಿಂದ ಮಗುವನ್ನು ರಕ್ಷಿಸಿದ ಪೊಲೀಸ್

ಕೇರಳದ ಇಡುಕ್ಕಿ ಡ್ಯಾಂ ಗೇಟ್‌ಗಳನ್ನು ತೆರೆದಿರುವುದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಸೇತುವೆಯೊಂದು ಮುಳುಗುತ್ತಿರುವ ದೃಶ್ಯ ಸೆರೆಹಿಡಿಯುತ್ತಿದ್ದ ಮಾಧ್ಯಮವೊಂದರ ಕ್ಯಾಮೆರಾದಲ್ಲಿ, ಅಪಾಯದಲ್ಲಿ ಸಿಲುಕಿದ ಮಗುವೊಂದನ್ನು ಪೊಲೀಸ್ ಅಧಿಕಾರಿ ರಕ್ಷಿಸಿದ ಸಾಹಸ ಸೆರೆಯಾಗಿದೆ

ಸ್ಟೇಟ್‌ಮೆಂಟ್‌ | ಸಚಿವ ಎಚ್‌ ಡಿ ರೇವಣ್ಣ ಜನರಲ್ಲಿ ಕ್ಷಮೆ ಕೇಳಬೇಕು
ಗಲ್ಲಿ ಬೆಲ್ಲಿ | ಇಲ್ಲಿದೆ ಬನ್ನಿ, ದಾವಣಗೆರೆಯ ಬೊಂಬಾಟ್ ಮಿರ್ಚಿ-ಮಂಡಕ್ಕಿ
ಮುದ್ದಿ ಕಿ ಬಾತ್ | ಯಾವುದೇ ಪ್ರಶ್ನೆಗೂ ಸಿಎಂ ಎಚ್‌ಡಿಕೆ ಬಳಿ ಇರುತ್ತದೆ ಮರುಪ್ರಶ್ನೆ!
Editor’s Pick More