ವೈರಲ್ ವಿಡಿಯೋ | ನಭಕ್ಕೆ ಚಿಮ್ಮಿದ ‘ಪಾರ್ಕರ್ ಸೋಲಾರ್ ಪ್ರೋಬ್’

ಸೂರ್ಯನ ಹೊರಗಿನ ಮೇಲ್ಮೈ ಬಗ್ಗೆ ಅಧ್ಯಯನ ನಡೆಸುವ ಮಹಾತ್ವಕಾಂಕ್ಷೆಯ ‘ಪಾರ್ಕರ್ ಸೋಲಾರ್ ಪ್ರೋಬ್’ ಬಾಹ್ಯಾಕಾಶ ನೌಕೆ ಭಾನುವಾರ ನಭಕ್ಕೆ ಚಿಮ್ಮಿತು. ಸುಮಾರು 62 ಲಕ್ಷ ಕಿಲೋಮೀಟರ್‌ ದೂರದ ಸೂರ್ಯನ ಹೊರಭಾಗವನ್ನು ಪ್ರವೇಶಿಸಿ ಅಧ್ಯಯನ ನಡೆಸುವ ನಾಸಾ ಪ್ರಯತ್ನ ಇದಾಗಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More